ಆ.30ರಂದು ಬೆಂಗಳೂರಲ್ಲಿ 54 ಸಾವಿರ ಗಣೇಶ ಮೂರ್ತಿ ವಿಸರ್ಜನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 30-08-2025 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 54 ಸಾವಿರ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:

ಪೂರ್ವ ವಲಯ: 10,355

ಪಶ್ಚಿಮ ವಲಯ: 2,974

ದಕ್ಷಿಣ ವಲಯ: 32,742

ಬೊಮ್ಮನಹಳ್ಳಿ ವಲಯ: 1,984

ದಾಸರಹಳ್ಳಿ ವಲಯ: 156

ಮಹದೇವಪುರ ವಲಯ: 955

ಆರ್.ಆರ್.ನಗರ ವಲಯ: 2,871

ಯಲಹಂಕ ವಲಯ: 2,616

ಒಟ್ಟು: 54,653