ರುಚಿಯ ಬೆನ್ನತ್ತಿ ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ: ಶವರ್ಮಾದಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ
ಬೆಂಗಳೂರು: ಇಂದಿನ ಯುವ ಪೀಳಿಗೆಯ ನಾಲಿಗೆಗೆ ಲಕಲಕನೆ ರುಚಿ ನೀಡುವ ಅತ್ಯಂತ ಜನಪ್ರಿಯ ಫಾಸ್ಟ್‌ಫುಡ್‌ಗಳಲ್ಲಿ ‘ಶವರ್ಮಾ’ ಮುಂಚೂಣಿಯಲ್ಲಿದೆ. ಆದರೆ, ಇದೀಗ ಇದೇ ಶವರ್ಮಾ ಜನರ ಜೀವಕ್ಕೆ ಕಂಟಕವಾಗುತ್ತಿದೆಯೇ…
