ರಷ್ಯಾ ವಿರುದ್ಧ ಟ್ರಂಪ್ ‘ಆರ್ಥಿಕ ಅಸ್ತ್ರ’ ಭಾರತ, ಚೀನಾಕ್ಕೂ ಶೇ.100ರವರೆಗೆ ಸುಂಕದ ಬಿಸಿ?

ವಾಷಿಂಗ್ಟನ್: ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಹಣಕಾಸಿನ ಮೂಲಗಳಿಗೆ ಹೊಡೆತ ನೀಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಷ್ಯಾ ವಿರುದ್ಧ…

ಹಾರ್ಮುಜ್‌ನಲ್ಲಿ ತೈಲ ಟ್ಯಾಂಕರ್ ತಡೆದ ಇರಾನ್; ಇಸ್ರೇಲ್ ಆಡಳಿತ ಉರುಳಿಸುವುದಾಗಿ ನೆತನ್ಯಾಹು

ಟೆಹ್ರಾನ್/ಜೆರುಸಲೇಂ: ಹಾರ್ಮುಜ್ ಜಲಸಂಧಿಯ ಮೂಲಕ ‘ಅಕ್ರಮವಾಗಿ’ ಸಾಗಲು ಯತ್ನಿಸಿದ ಟೋಗೊ ಧ್ವಜದ ತೈಲ ಟ್ಯಾಂಕರ್‌ವೊಂದನ್ನು ದಾಳಿ ನಡೆಸಿ ತಡೆದಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)…

30 ವರ್ಷ ಮೇಲ್ಪಟ್ಟ ಸೈನಿಕರಿಗೆ ಟೆಸ್ಟೋಸ್ಟೆರಾನ್ ತಪಾಸಣೆ; ಬೇಟೆ, ಮೀನುಗಾರಿಕೆ ನಿಯಮ ಸಡಿಲ

ವಾಷಿಂಗ್ಟನ್: 30 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಸೇನಾ ಸಿಬ್ಬಂದಿಯಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಪತ್ತೆಹಚ್ಚಲು ಅಮೆರಿಕ ಸೇನೆ ಹೊಸ ವೈದ್ಯಕೀಯ ಮಾರ್ಗಸೂಚಿ ಪ್ರಕಟಿಸಿದೆ. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್…

ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು

ಮಿಚಿಗನ್: ಅಮೆರಿಕದ ಮಿಚಿಗನ್‌ನಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್‌ನ ಎಫ್-16 ಯುದ್ಧವಿಮಾನ ಗುರುವಾರ ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಪೈಲಟ್…

ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ

ದೋಹಾ, ಕತಾರ್: ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರ ಮುಖ್ಯಸ್ಥ (DCM) ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್ (KSQ) ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು.…

ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನ: ವ್ಯಾಪಾರ, ಸಮಾನತೆ, ಮಹಿಳಾ ಸಬಲೀಕರಣ, ಅಂಗವಿಕಲರ ಒಳಗೊಳ್ಳುವಿಕೆ ಕುರಿತು ಚರ್ಚೆ

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಸೆ.12ರಿಂದ 19ರವರೆಗೆ ನಡೆಯುತ್ತಿರುವ 69ನೇ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದ (CPC) ಎರಡನೇ ದಿನದ ಪ್ರಮುಖ ಚರ್ಚೆಗಳಲ್ಲಿ ಭಾರತೀಯ ಸಂಸದೀಯ ನಿಯೋಗ ಸಕ್ರಿಯವಾಗಿ…

Shahzad Bhatti Network: ಶೆಹಜಾದ್ ಭಟ್ಟಿ ನೆಟ್‌ವರ್ಕ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ದೇಶವಿರೋಧಿ ಕೃತ್ಯಗಳು, ಗಡಿಯಾಚೆಗಿನ ಕಳ್ಳಸಾಗಣೆ ಹಾಗೂ ಯುವಕರನ್ನು ಉಗ್ರ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ‘ಶೆಹಜಾದ್ ಭಟ್ಟಿ ನೆಟ್‌ವರ್ಕ್’ (Shahzad Bhatti Network) ಅನ್ನು ಕೇಂದ್ರ ಗೃಹ ಸಚಿವಾಲಯವು…

ಲೈವ್ ವರದಿ ವೇಳೆ ಹೆಲಿಕಾಪ್ಟರ್ ಪತನ; ಮೂವರ ಸಾವು

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಲೈವ್ ಸುದ್ದಿ ವರದಿ ಮಾಡುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಪಾರ್ಕಿಂಗ್ ಲಾಟ್‌ಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು…

ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕತಾರ್‌ನಲ್ಲಿ ಕನ್ನಡ ಪಾಠಶಾಲೆ ಪುನರಾರಂಭ

ದೋಹಾ (ಕತಾರ್): ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ (KSQ) ನಡೆಸಿಕೊಂಡು ಬರುತ್ತಿರುವ…

ಭಾರತೀಯರಿಗೆ ಉಜ್ಬೇಕಿಸ್ತಾನ್ ಬಂಪರ್ ಆಫರ್: ವೀಸಾ ಇಲ್ಲದೆ 30 ದಿನ ಪ್ರವಾಸ! ₹1 ಲಕ್ಷದಲ್ಲೇ ಸುತ್ತಿಬರಬಹುದು ಅದ್ಭುತ ದೇಶ

ನವದೆಹಲಿ: ವಿದೇಶ ಪ್ರವಾಸದ ಕನಸು ಕಾಣುತ್ತಿರುವ ಭಾರತೀಯ ಪ್ರವಾಸಿಗರಿಗೆ ಮಧ್ಯ ಏಷ್ಯಾದ ಸುಂದರ ದೇಶ ಉಜ್ಬೇಕಿಸ್ತಾನ್ ಸಿಹಿ ಸುದ್ದಿ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರಿಗೆ 30…