ಕ್ರಿಕೆಟ್ ವಿಶ್ವಕಪ್‌ಗೆ ಹೊಸ ಟಚ್ ಕೊಟ್ಟ ಐಸಿಸಿ: ಇನ್ಮುಂದೆ ‘ಸೂಪರ್ ಸೀರೀಸ್’ ಮತ್ತು ‘ಸೂಪರ್ 7’ ರೌಂಡ್ಸ್ ಜಾರಿ!
ದುಬೈ: ವಿಶ್ವ ಕ್ರಿಕೆಟ್‌ನ ದೈತ್ಯ ಟೂರ್ನಿಗಳಾದ ಟಿ20 ಹಾಗೂ ಏಕದಿನ ವಿಶ್ವಕಪ್ ಪಂದ್ಯಾವಳಿಗಳನ್ನು ಮತ್ತಷ್ಟು ರೋಚಕಗೊಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ತರ ಹೆಜ್ಜೆ ಇಟ್ಟಿದೆ. ಮುಂಬರುವ…
