ಬಿಗ್ ಬಾಸ್ ಸ್ಟಾರ್ ತನಿಷಾ ಇದೀಗ ‘ಕೋಣ’ ಸುತ್ತ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ ‘ಕೋಣ’ ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ.
ನಟ ಕೋಮಲ್ ಕುಮಾರ್ ನಟಿಸಿರುವ ‘ಕೋಣ’ ಚಿತ್ರ ಇದೀಗ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಎಸ್.ಹರಿಕೃಷ್ಣ ನಿರ್ದೇಶನದ ‘ಕೋಣ’ ದ್ದು, ಅದರ ಟೀಸರ್ ಬಿಡುಗಡೆಯಾಗಿದೆ.
Related Posts

ಮಂಗಳೂರುಅಹಮದಾಬಾದ್, ಕಾನ್ಪುರ–ಮಧುರೈ ವಿಶೇಷ ರೈಲು ಸೇವೆ ನವೆಂಬರ್ ಅಂತ್ಯದವರೆಗೆ ವಿಸ್ತರಣೆ
ಮಂಗಳೂರು: ದೂರದೂರುಗಳಿಗೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಎರಡು ಪ್ರಮುಖ ವಿಶೇಷ ರೈಲುಗಳ ಸೇವೆಯನ್ನು ನವೆಂಬರ್ 2026ರ ಅಂತ್ಯದವರೆಗೆ ವಿಸ್ತರಿಸಿದೆ. ಅಹಮದಾಬಾದ್–ಮಂಗಳೂರು…

2026ರಿಂದ ವರ್ಷಕ್ಕೆ ಎರಡು ಬಾರಿ 10ನೇ ತರಗತಿ ಪರೀಕ್ಷೆ ನಡೆಸಲು ಸಿಬಿಎಸ್ಇ ಚಿಂತನೆ
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 2026 ರಿಂದ ವರ್ಷಕ್ಕೆ ಎರಡು ಬಾರಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಾಗಿ ಮಂಗಳವಾರ ಪ್ರಕಟಿಸಿದೆ.…

ಭೀಕರ ಅಪಘಾತ: ಯುವ IPS ಅಧಿಕಾರಿ ಹರ್ಷ ಬರ್ಧನ್ ಸಾವು
ಹಾಸನ: ರಾಜ್ಯದ ಯುವ ಐಪಿಎಸ್ ಅಧಿಕಾರಿ ಹರ್ಷ ಬರ್ಧನ್ ಅವರು ಹಾಸನ ಬಳಿ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಕರ್ನಾಟಕ ಕ್ಯಾಡರ್ ನ 2023 ನೇ ಸಾಲಿನ ಐಪಿಎಸ್…
