ಅಮಾವಾಸ್ಯೆ ದಿನವೇ ಮಾಟ ಮಂತ್ರ ಮಾಡಿಸೋದು ಯಾಕೆ? Black Magic

Why are sorcery and black magic performed specifically on the day of the Amavasya

ಅಮಾವಾಸ್ಯೆ ದಿನವೇ ಮಾಟ ಮಂತ್ರ(Black Magic) ಮಾಡಿಸೋದು ಯಾಕೆ? ತಂತ್ರಗಳು ಮಡಿಕೆಯಲ್ಲಿ ಇರಬಹುದು, ವಿಭೂತಿಯಲ್ಲಿ ಇರಬಹುದು, ಅಥವಾ ವಸ್ತ್ರಗಳಲ್ಲಿ ಇರಬಹುದು. ಯಾವುದೋ ಒಂದು ಟೆಕ್ನಾಲಜಿ ಯೂಸ್ ಮಾಡಿರುತ್ತಾರೆ. ಮಡಿಕೆ, ನಿಂಬೆಹಣ್ಣು ಮಂತ್ರಿಸಿ ಹಾಕಿರುತ್ತಾರೆ. ಕೋಳಿಮೊಟ್ಟೆ, ಅಥವಾ ತೆಂಗಿನಕಾಯಿ – ನಾರಿಕೇಳ ಪ್ರಯೋಗ, ಜಂಬೂರ ಪ್ರಯೋಗ. ಹಾಗಾದ್ರೇ ಅಮಾವಾಸ್ಯೆ ದಿನವೇ ಮಾಟ ಮಂತ್ರ(Black Magic) ಮಾಡೋದ್ಯಾಕೆ ಅಂತ ಮುಂದೆ ಓದಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಜಂಬೂರ ಫಲ ಅಂದರೆ ನಿಂಬೆಹಣ್ಣು. ಇದೆಲ್ಲಾ ಆ ಒಂದು ಟೆಕ್ನಾಲಜಿ ತಗೊಂಡು ಬಂದಿರುತ್ತಾರೆ. ಅದಕ್ಕೆ ಇವನು ಏನು ಮಾಡುತ್ತಾನೆ ಪ್ರಯೋಗ ಮಾಡಿರುತ್ತಾನೆ, ಮಂತ್ರ ಹಾಕಿರುತ್ತಾನೆ, ಎಲೆಕ್ಟ್ರಿಸಿಟಿ ಪಾಸ್ ಮಾಡಿರುತ್ತಾನೆ. ಯಾವುದೋ ಒಂದು ಕಾಳಿನೋ, ದುರ್ಗಿನೋ, ಪ್ರತ್ಯಂಗಿರನೋ ಏನೋ ಒಂದು ಮಾಡಿ ಇಡುತ್ತಾನೆ.

ಅದನ್ನ ನಮ್ಮ ಮನೆ ಮುಂದೆ ಹಾಕಿರುತ್ತಾರೆ ಅಂತ ಇಟ್ಟುಕೊಳ್ಳಿ. ಈಗ ನಮ್ಮ ಮನೆ ಮುಂದೆ ನಾವು ಬೆಳಗ್ಗೆ ಬೆಳಗ್ಗೆ ಬಾಗಿಲು ತೆಗೆದ ತಕ್ಷಣ, ಕುಡಿಕೆ ಮಡಿಕೆ ಎಲ್ಲಾ ಬಂದು ಬಿದ್ದಿದೆ ಅಲ್ಲಿ. ಮಣ್ಣು, ಅರಿಶಿಣ, ಕುಂಕುಮ, ಬಳೆ, ಪ್ರಾಣಿ ಮೂಳೆ, ಏನೇನೋ ಮಾಡಿರುತ್ತಾನೆ. ಅವನು ಟೆಕ್ನಾಲಜಿ ಒಂದು ಮೂಳೆ, ಮಡಿಕೆ ಟೆಕ್ನಾಲಜಿ, ವಿಭೂತಿ ಟೆಕ್ನಾಲಜಿ ಎಲ್ಲಾ ಹಾಕಿ ಅರಿಶಿಣ ಕುಂಕುಮ ಎಲ್ಲಾ ಮಾಡಿ ಅದಕ್ಕೊಂದು ಮಾಡಿ ತಂದು ಹಾಕಿಬಿಟ್ಟಿರುತ್ತಾನೆ. ನಾವು ಅದನ್ನ ಮಾಡಿ ತಂದು ಹಾಕಿದಾಗ ಅದನ್ನ ನಾವು ಮುಟ್ಟಬಾರದು.

ಮುಟ್ಟಬಾರದು. ಮುಟ್ಟಿದಾಗ ಡೈರೆಕ್ಟ್ ಆಗಿ ನಮಗೆ ಅದು ನಮ್ಮ ಸೂಕ್ಷ್ಮ ಶರೀರದಿಂದ ಎಳೆದುಕೊಂಡುಬಿಡುತ್ತದೆ. ಅವನಿಗೆ ಏನು ಮಾಡಿದನೋ ಅದು ಸಕ್ಸಸ್ ಆಗಿಬಿಡುತ್ತದೆ. ಆದ್ದರಿಂದ ಅದರ ಮೇಲೆ ಗೋಮೂತ್ರ ಹಾಕಬೇಕು.

ಬೆಂಕಿ ಹಾಕಿಬಿಡಬೇಕು, ಗೋಮೂತ್ರ ಇಲ್ಲ ಅಂದ್ರೆ. ಅಥವಾ ಬೇರೆ, ನಮಗೆ ಸ್ಪರ್ಶ ಆಗದೆ ಇರೋ ತರ ಪೊರಕೆ, ಅಥವಾ ಒಂದು ಕೋಲು. ಇಲ್ಲ ಇನ್ನೂ ಒಂದು ಸ್ಟ್ರಾಂಗ್ ಆಯಿತು ಅಂತ ಅಂದರೆ, ಈ ಪುತ್ತಳಿಕ ಪ್ರಯೋಗ ಎಲ್ಲಾ ಮಾಡುತ್ತಾರೆ. ಅದರ ಮೇಲೆ ಯಾರ ಮನೆಯಲ್ಲಿ ಹಾಕಿರುತ್ತಾರೋ, ಆ ಮನೆ ಯಜಮಾನ ಅಥವಾ ಯಜಮಾನಿ ಅವರ ಮೂತ್ರ ತಂದು ಅದರ ಮೇಲೆ ಹಾಕಿಬಿಟ್ಟರೆ ಮುಗಿದುಹೋಯಿತು. ಅವನು ಯಾರು ಮಾಡಿದನೋ ಅವನಿಗೇ ಹೊರಟುಹೋಗಿಬಿಡುತ್ತದೆ, ಇಮ್ಮಿಡಿಯೆಟ್ ವಿಥಿನ್ ಒಂದು ಐದು ನಿಮಿಷದಲ್ಲೇ.

ಅದನ್ನ ಆ ಶಕ್ತಿನ ಭಂಗ ಮಾಡಬೇಕು. ಡಿಸ್ಟರ್ಬ್ ಮಾಡಬೇಕು, ಡಿಸ್ಚಾರ್ಜ್ ಮಾಡಬೇಕು. ಗೋಮೂತ್ರ ಪವರ್‌ಫುಲ್. ನಿಮಗೆ ಗೋಮೂತ್ರ ಎಲ್ಲಿ ಸಿಗುತ್ತದೆ ಇವತ್ತು, ಸಿಗೋದು ಕಷ್ಟ. ಬೆಳಗ್ಗೆ ಮನೆ ಬಾಗಿಲು ತೆಗೆದ ತಕ್ಷಣ ಮುಂದೆ ಹಾಕಿಬಿಟ್ಟಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ನಿಮ್ಮ ಏರಿಯಾದಲ್ಲಿ ಗೋಮೂತ್ರ ಇಲ್ಲ, ಸಿಗುವುದಿಲ್ಲ, ಹಸುಗಳು ಸಿಗುವುದಿಲ್ಲ. ಅವಾಗ ಏನು ಮಾಡಬೇಕು? ನಿಮ್ಮ ಮೂತ್ರವನ್ನೇ ತಗೊಂಡು ಬಂದು ಹಾಕಿಬಿಟ್ಟೆ ಅಂದರೆ ಅದು ಮುಗಿದುಹೋಯಿತು. ಇಲ್ಲ ಸುಟ್ಟುಬಿಡಬೇಕು. ಇದಿಷ್ಟು ಮಾಡಿಬಿಟ್ಟ ಅಂತ ಅಂದರೆ ಅವನು ಅದರಿಂದ ಸೇಫ್ ಗಾರ್ಡ್ ಆಗಬಹುದು.