ನಿನ್ನೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1.14 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 29-08-2025 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 1.14 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:

ಪೂರ್ವ ವಲಯ: 36,725

ಪಶ್ಚಿಮ ವಲಯ: 12,874

ದಕ್ಷಿಣ ವಲಯ: 52,181

ಬೊಮ್ಮನಹಳ್ಳಿ ವಲಯ: 1,330

ದಾಸರಹಳ್ಳಿ ವಲಯ: 503

ಮಹದೇವಪುರ ವಲಯ: 3,299

ಆರ್.ಆರ್.ನಗರ ವಲಯ: 4,105

ಯಲಹಂಕ ವಲಯ: 3,385

ಒಟ್ಟು: 1,14,402