₹2,000 ವರೆಗಿನ ಯುಪಿಐ ವಹಿವಾಟು ಸಂಪೂರ್ಣ ಉಚಿತ: ಕೇಂದ್ರ ಹಣಕಾಸು ಸಚಿವಾಲಯದ ಮಹತ್ವದ ಆದೇಶ

ನವದೆಹಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ₹2,000 ವರೆಗಿನ ಯಾವುದೇ ಯುಪಿಐ (UPI)…

‘ರಾಮಾಯಣ’ದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆ

ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಹಾಡು ‘ಜೈ ಜೈ ರಾಮ್’ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರ ಗಮನ…

1033 ಹೆದ್ದಾರಿ ಸಹಾಯವಾಣಿ ಉನ್ನತೀಕರಣ: AI, ರಿಯಲ್‌ಟೈಮ್ ಟ್ರ್ಯಾಕಿಂಗ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 1033 ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಯನ್ನು ಕೃತಕ ಬುದ್ಧಿಮತ್ತೆ (AI), ರಿಯಲ್‌ಟೈಮ್ ಸ್ಥಳ ಪತ್ತೆ ಹಾಗೂ ತ್ವರಿತ ತುರ್ತು ಪ್ರತಿಕ್ರಿಯೆ ತಂತ್ರಜ್ಞಾನಗಳೊಂದಿಗೆ…

Retail inflation: ಮಾರುಕಟ್ಟೆಯಲ್ಲಿ ಗಗನಕ್ಕೇರಿದ ತರಕಾರಿ ದರ: ಆಗಸ್ಟ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ. 4.82ಕ್ಕೆ ಜಿಗಿತ!

ನವದೆಹಲಿ: ಅಡುಗೆಮನೆಯ ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಸತತ ಮೂರನೇ ತಿಂಗಳೂ ಮೇಲ್ಮುಖ ಚಲನೆ ಮುಂದುವರಿಸಿದೆ. ಜುಲೈ…

EPFO ವಾಟ್ಸಾಪ್ ಚಾನೆಲ್ ಆರಂಭ: PF ಸದಸ್ಯರು ಇತ್ತೀಚಿನ ಮಾಹಿತಿ ಪಡೆಯುವುದು ಹೀಗೆ ಮಾಡಿ

ನವದೆಹಲಿ: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ನಿವೃತ್ತ ಪಿಂಚಣಿದಾರರಿಗೆ ಭವಿಷ್ಯ ನಿಧಿಗೆ (PF) ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವ ಸಲುವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)…

PNG ಸಂಪರ್ಕ ವಿಸ್ತರಣೆಗೆ ಹೊಸ ಪ್ರೋತ್ಸಾಹ ಯೋಜನೆ

ನವದೆಹಲಿ: ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ (PNG) ಸಂಪರ್ಕ ವಿಸ್ತರಿಸುವ ಹಾಗೂ ಅದನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಪ್ರೋತ್ಸಾಹಕ ಯೋಜನೆ…

ಸತತ ಮೂರನೇ ಬಾರಿ ಜೂನಿಯರ್ ಮಹಿಳಾ ಹಾಕಿ ಏಷ್ಯಾ ಕಪ್ ಭಾರತಕ್ಕೆ, ವಿಶ್ವಕಪ್‌ಗೆ ಅರ್ಹತೆ

ನವದೆಹಲಿ: ಚೀನಾ ವಿರುದ್ಧ 1-0 ಗೋಲುಗಳ ರೋಚಕ ಗೆಲುವು ದಾಖಲಿಸಿದ ಭಾರತ, ಸತತ ಮೂರನೇ ಬಾರಿಗೆ ಎಎಚ್‌ಎಫ್ ಜೂನಿಯರ್ ಏಷ್ಯಾ ಕಪ್ ಮಹಿಳಾ ಹಾಕಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.…

ಸಾಂಪ್ರದಾಯಿಕ ಔಷಧ: ಬ್ರಿಕ್ಸ್ ತಜ್ಞರ ಕಾರ್ಯಪಡೆ ರಚನೆಗೆ ಬೆಂಬಲ

ನವದೆಹಲಿ: ಸಾಂಪ್ರದಾಯಿಕ, ಪೂರಕ ಮತ್ತು ಸಮಗ್ರ ಔಷಧ (TCIM) ಕ್ಷೇತ್ರದಲ್ಲಿ ಸಂಶೋಧನೆ, ನಿಯಂತ್ರಣ ಹಾಗೂ ಪುರಾವೆ ಆಧಾರಿತ ಆರೋಗ್ಯ ಸೇವೆಯ ಕುರಿತು ಸಹಕಾರ ಹೆಚ್ಚಿಸಲು ಬ್ರಿಕ್ಸ್ ತಜ್ಞರ…

ಜಾಗತಿಕ ಲಸಿಕೆ ನಾಯಕನಾಗಿ ಭಾರತ: 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಕೆ

ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿ ಮಾತ್ರವಲ್ಲದೆ, ಪ್ರಮುಖ ಜಾಗತಿಕ ಲಸಿಕೆ ಪೂರೈಕೆದಾರನಾಗಿಯೂ ಹೊರಹೊಮ್ಮಿದೆ. ಲಸಿಕೆ ಸಂಶೋಧನೆ, ಸಾಂಕ್ರಾಮಿಕ ಸಿದ್ಧತೆ ಹಾಗೂ ಜಾಗತಿಕ ಆರೋಗ್ಯ…

ಏಷ್ಯಾ ಕಪ್‌ನಲ್ಲಿ ಭಾರತ ಜೂನಿಯರ್ ಹಾಕಿ ತಂಡಕ್ಕೆ ಭರ್ಜರಿ ಜಯ; ಮೋದಿ ಅಭಿನಂದನೆ

ನವದೆಹಲಿ: ಪುರುಷರ ಜೂನಿಯರ್ ಹಾಕಿ ಏಷ್ಯಾ ಕಪ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ತಂಡಕ್ಕೆ ಪ್ರಧಾನಿ…